Tag: Umashankarsingh

ಉತ್ತರ ಪ್ರದೇಶ ಬಿಎಸ್ಪಿಯ ಏಕೈಕ ಶಾಸಕ ನಿಧನ

ಲಕ್ಕೊ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಎಸ್‌ಪಿಯ ಏಕೈಕ ಶಾಸಕರಾಗಿದ್ದ ಉಮಾಶಂಕರ್ ಸಿಂಗ್ ಬುಧವಾರ ಸಂಜೆ ನಿಧನರಾಗಿದ್ದಾರೆ.