ತಾಯಿಯಿಂದ ಬೇರ್ಪಟ್ಟ ಆನೆಮರಿ ಮೈಸೂರು ಮೃಗಾಲಯಕ್ಕೆ…!
ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ತಾಯಿಯಿಂದ ಬೇರ್ಪಟ್ಟು ಅಲೆದಾಡುತ್ತಿದ್ದ ಸುಮಾರು ಒಂದು ತಿಂಗಳ ಆನೆಮರಿಯನ್ನು ಆರೋಗ್ಯ…
ಕೆಬ್ಬೇಪುರದಲ್ಲಿ ಅಸ್ಪೃಶ್ಯತೆ ಆಚರಣೆ; ನಾಲ್ಕು ಜನರ ಮೇಲೆ ಎಫ್ಐಆರ್ ದಾಖಲು
ಚಾಮರಾಜನಗರ: ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಊಟ ಬಡಿಸದೇ ಅಸ್ಪೃಶ್ಯತೆ ಆಚರಣೆ ಮಾಡಿದ್ದ ನಾಲ್ವರ…
ಕಾಂಗ್ರೆಸ್ ಜನಪರ ಯೋಜನೆಗಳನ್ನು ಜನತೆಗೆ ನೆನಪಿಸಿ- ಎ.ಆರ್.ಕೃಷ್ಣಮೂರ್ತಿ
*ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯ *ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ ಚಾಮರಾಜನಗರ, ಸೆ.20: ನಮ್ಮ…
ದಸಂಸ ವಿರುದ್ಧ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ- ಪ್ರತಾಪ್ ಸಿಂಹ ವಿರುದ್ಧ ಹ.ರಾ.ಮಹೇಶ್ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಹರಡಿದ ದಲಿತ ಸಂಘರ್ಷ ಸಮಿತಿ ವಿರುದ್ಧ ಮಾಜಿ…
ಕೋಡಿಉಗನೆ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಹುಲಿ ದಾಳಿಗೆ ಕರು ಬಲಿ
ಚಾಮರಾಜನಗರ: ತಾಲೂಕಿನ ವ್ಯಾಪ್ತಿಯಲ್ಲಿ ಹುಲಿ ದಾಳಿ ಹೆಚ್ಚಾಗುತ್ತಿದ್ದು, ಶನಿವಾರ ಬೆಳ್ಳಂಬೆಳಿಗ್ಗೆ ಹುಲಿ ದಾಳಿಗೆ ಕರುವೊಂದು ಬಲಿಯಾಗಿದೆ.…
ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ಹನೂರು ನಿಶಾಂತ್ ಅವರಿಂದ 50 ಸಾವಿರ ದೇಣಿಗೆ
ಹನೂರು: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ 2026 ಅಕ್ಟೋಬರ್ 24 ಮತ್ತು 25, ರಂದು ನಡೆಯಲಿರುವ ಎರಡನೇ…
ಮತಗಟ್ಟೆಗಳಲ್ಲಿ ವ್ಯವಸ್ಥಿತವಾಗಿ ವಿಚಾರಣಾ ಪ್ರಕ್ರಿಯೆ – ಜಿಲ್ಲಾಧಿಕಾರಿ ಶ್ರೀರೂಪಾ
ಚಾಮರಾಜನಗರ, ಸೆಪ್ಟೆಂಬರ್ 18: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮತಗಟ್ಟೆಗಳಲ್ಲಿ ಯಾವುದೇ ಗೊಂದಲಗಳಾಗದಂತೆ…
ಹರದನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ 1.99 ಲಕ್ಷ ರೂ. ನಿವ್ವಳ ಲಾಭ : ಎಚ್.ಎಂ. ಮಹದೇವಶೆಟ್ಟಿ
*186 ಮಂದಿ ರೈತರಿಗೆ 1.99 ಕೋಟಿ ರೂ.ಗಳ ಬೆಳೆ ಸಾಲ ವಿತರಣೆ *11 ವರ್ಷಗಳ ಅವಧಿಯಲ್ಲಿ…
ಎಸ್ಸಿ,ಎಸ್ಟಿ ಪತ್ರಕರ್ತರಿಗೆ ನೀಡುತ್ತಿದ್ದ 40 ಲಕ್ಷ ರೂ, ಸಾಲ ಯೋಜನೆ ಮತ್ತೆ ಜಾರಿಗೊಳಿಸಿ
*ವಿಧಾನ ಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ಆಗ್ರಹ *ರಾಜ್ಯ ಎಸ್.ಸಿ ಮತ್ತು ಎಸ್.ಟಿ ಪತ್ರಿಕಾ ಸಂಪಾದಕರ ಸಂಘವು…
ಸೆ.20 ರಂದು ಬೆಂಗಳೂರಿನಲ್ಲಿ ಛಲವಾದಿ ಮಹಾಸಭಾದ ವಾರ್ಷಿಕ ಸಭೆ
ಚಾಮರಾಜನಗರ,ಸೆ.18: ಛಲವಾದಿ ಮಹಾಸಭಾದ 2025-26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಸೆ.20ರಂದು ಹಮ್ಮಿಕೊಳ್ಳಲಾಗಿದೆ ಎಂದು…