ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಮುರಾರ್ಜಿ ವಸತಿ ಶಾಲೆಯಿಂದ ವಿದ್ಯಾರ್ಥಿಯೊಬ್ಬ ರಾತ್ರಿ 1.30 ಗಂಟೆಗೆ ಕಾಣೆಯಾಗಿದ್ದಾನೆ.
ತಾಲೂಕಿನ ಸಿದ್ಧಯ್ಯನಪುರ ಗ್ರಾಮದ ಸುದರ್ಶನ್ (14) ಕಾಣೆಯಾದ ಯುವಕ. ಈತ ಮುರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ರಾತ್ರಿ ವೇಳೆ ದಿಡೀರ್ ಕಾಣೆಯಾಗಿದ್ದಾನೆ.
ಈತನನ್ನು ನೋಡಿದವರು ಕೂಡಲೇ
ಈ ನಂಬರ್ ಗೆ 94820 57704 ಕರೆ ಮಾಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.