ಮಣಿಕಂಠ ಜನತಾ ರಾಯಭಾರಿ

Follow:
554 Articles

ಕಾರೆಪಾಳ್ಯ ಗಸ್ತಿನ ಬಳಿ ಕಾಡಾನೆ ಮೃತದೇಹ ಪತ್ತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವನ್ಯಜೀವಿ ವಲಯ ವ್ಯಾಪ್ತಿಯ ಕಾರೆಪಾಳ್ಯ ಗಸ್ತಿನ ಸಮೀಪ ಅರಣ್ಯ…

ಆರ್.ಎಸ್.ಎಸ್ ದಾಖಲೆ ಕೊಡದಿದ್ದರೇ, ನೋಟಿಸ್ ಜಾರಿ- ಗೃಹ ಸಚಿವ ಪ್ರಿಯಾಂಕ ಖರ್ಗೆ

ಬೆಂಗಳೂರು: ಆರ್.ಎಸ್.ಎಸ್ ದಾಖಲೆ ಕೊಡದಿದ್ದರೆ, ಕಾನೂನು ಇದೆ. ಆ ಕಾನೂನು ಚೌಕಟ್ಟು ಮೀರಲು ನಾವು ಬಿಡುವುದಿಲ್ಲ…

ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ  ಚಾಮರಾಜನಗರ

ಚಾಮರಾಜನಗರ: ಕನಕಪುರದ ಶ್ರೀ ದೇಗುಲ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ…

ಡಿಸಿ ನೇರ ಫೋನ್ ಇನ್ ಕಾರ್ಯಕ್ರಮ, 31 ದೂರುಗಳು ದಾಖಲು 

ಚಾಮರಾಜನಗರ: ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಇಂದು ನಡೆದ ನೇರ…

ಅತಿಥಿ ಶಿಕ್ಷಕರು ಹಾಗೂ ಭದ್ರತಾ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನ

ಚಾಮರಾಜನಗರ: ತಾಲ್ಲೂಕಿನ ನಾಗವಳ್ಳಿ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026- 27 ನೇ ಶೈಕ್ಷಣಿಕ…

ನೂತನ ಗ್ರಂಥಾಲಯ ಬಳಕೆಗೆ ಅವಕಾಶ ನೀಡುವಂತೆ ಪ್ರತಿಭಟನೆ 

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗಿರುವ ನೂತನ ಗ್ರಂಥಾಲಯ ಬಳಕೆಗೆ ಶೀಘ್ರದಲ್ಲೇ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಎಐಡಿವೈಒ…

ನಗರದಲ್ಲಿಂದು “ಸ್ವಾತಂತ್ರ್ಯದ ಓಟ” ನಾಟಕ ಪ್ರದರ್ಶನ, ಮಿಸ್ ಮಾಡ್ಕೋಬೇಡಿ

ಚಾಮರಾಜನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು  ರಂಗವಾಹಿನಿ(ರಿ)ಸಹಯೋಗದಲ್ಲಿ ಜೂ.23 ರ ಮಂಗಳವಾರ ಸಂಜೆ 6…

ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಲಿಂಗೈಕ್ಯ; ಸುತ್ತೂರು ಶ್ರೀಗಳಿಂದ ಸಂತಾಪ 

ಚಾಮರಾಜನಗರ: ಕನಕಪುರ ಶ್ರೀ ದೇಗುಲ ಮಠದ ಹಿರಿಯ ಶ್ರೀಗಳಾಗಿದ್ದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಸೋಮವಾರ …

ಚನ್ನಪನಪುರ ಗ್ರಾಮದಲ್ಲಿ ಹುಲಿ ದಾಳಿಗೆ 2 ಹಸುಗಳು ಬಲಿ 

ಚಾಮರಾಜನಗರ: ಅಮಚವಾಡಿ, ಹೊನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುಲಿ ದಾಳಿ ಮಿತಿಮೀರಿದ್ದು, ಕುರಿ-ಮೇಕೆ ಹಾಗೂ ಜಾನುವಾರುಗಳನ್ನು…

ಯಳಂದೂರು ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ಜೈಶಂಕರ್, ಉಪಾಧ್ಯಕ್ಷರಾಗಿ ಮುತ್ತುರಾಜ್ ಆಯ್ಕೆ 

ಯಳಂದೂರು: ತಾಲೂಕು ವಕೀಲರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಂ.ಜೈಶಂಕರ್, ಉಪಾಧ್ಯಕ್ಷರಾಗಿ…