ನಿಧನವಾರ್ತೆ; ತೊರವಳ್ಳಿ ಸುಬ್ಬಮ್ಮಣಮ್ಮ ನಿಧನ
ನಂಜನಗೂಡು: ತಾಲೂಕಿನ ತೊರವಳ್ಳಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಅಶೋಕ್ ಅವರ ತಾಯಿ ಸುಬ್ಬಮ್ಮಣ್ಣಮ್ಮ (73)…
ವಿಕಲಚೇತನರ ಪಿಂಚಣಿ ಬಿಡುಗಡೆಗೆ ಒತ್ತಾಯಿಸಿ ಜು.16 ರಂದು ಪ್ರತಿಭಟನೆ
ಚಾಮರಾಜನಗರ: ವಿಕಲಚೇತನರ ಪಿಂಚಣಿ ಬಿಡುಗಡೆ ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜು.16 ರಂದು ಪ್ರತಿಭಟನೆ…
ಕೂತನೂರು ಸಮೀಪ ಬೈಕ್ ಅಪಘಾತ, ಸ್ಥಳದಲ್ಲೇ ಯುವಕ ಸಾವು
ಗುಂಡ್ಲುಪೇಟೆ: ತಾಲೂಕಿನ ಕೂತನೂರು ಗ್ರಾಮದ ಮುಖ್ಯರಸ್ತೆಯಲ್ಲಿ ಬೈಕ್ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಓರ್ವ ಯುವಕ ಮೃತಪಟ್ಟಿದ್ದಾರೆ.…
ಬಸವಪುರದಲ್ಲಿ ಬೋನಿಗೆ ಬಿದ್ದ ಎರಡು ವರ್ಷದ ಗಂಡು ಚಿರತೆ
ಗುಂಡ್ಲುಪೇಟೆ: ತಾಲೂಕಿನ ಬಫರ್‌ಜೋನ್ ವ್ಯಾಪ್ತಿಯ ಬಸವಪುರ ಗ್ರಾಮದಲ್ಲಿ ಅಳವಡಿಸಲಾಗಿದ್ದ ಬೋನಿಗೆ ಎರಡು ವರ್ಷದ ಗಂಡು ಚಿರತೆ…
ಎಸ್ಸಿ, ಎಸ್ಟಿ ಸಭೆ ದಿಢೀರ್ ಮುಂದೂಡಿಕೆ, ಅಧಿಕಾರಿಗಳ ವಿರುದ್ಧ ಮುಖಂಡರ ಆಕ್ರೋಶ
ಯಳಂದೂರು: ತಾಲೂಕಿನಲ್ಲಿ ಜು.6 ರಂದು ನಡೆಯಬೇಕಿದ್ದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST)…
ಉಮ್ಮತ್ತೂರು ಮುರಾರ್ಜಿ ವಸತಿ ಶಾಲೆಯಿಂದ ವಿದ್ಯಾರ್ಥಿ ಕಾಣೆ
ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಮುರಾರ್ಜಿ ವಸತಿ ಶಾಲೆಯಿಂದ ವಿದ್ಯಾರ್ಥಿಯೊಬ್ಬ ರಾತ್ರಿ 1.30 ಗಂಟೆಗೆ ಕಾಣೆಯಾಗಿದ್ದಾನೆ. ತಾಲೂಕಿನ…
ಮೈಸೂರು ಮಹಾನಗರ ಪಾಲಿಕೆಗೆ ನೂತನ ಆಯುಕ್ತೆಯಾಗಿ ಎಂ.ಕೆ.ಸವಿತಾ ನೇಮಕ
ಮೈಸೂರು: ಮೈಸೂರು ಮಹಾನಗರ ಪಾಲಿಕೆ ನೂತನ ಆಯುಕ್ತೆಯಾಗಿ ಎಂ.ಕೆ.ಸವಿತಾ ಅವರನ್ನು ನೇಮಕ ಮಾಡಿ ಸರ್ಕಾರ ಮಂಗಳವಾರ…
ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಕಮೆಂಟ್, ದಲಿತರೊಬ್ಬರ ಬಂಧನ
ಚಾಮರಾಜನಗರ: ಮಸಣಾಪುರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ…
ಮೈಸೂರು ದಸರಾದಲ್ಲಿ ಕಂಬಳಕ್ಕೆ ಅವಕಾಶ ನೀಡಲಿ; ಚೇತನ್ ಅಹಿಂಸಾ ಒತ್ತಾಯ
ಬೆಂಗಳೂರು: ನಾಡಹಬ್ಬ ದಸರಾದಲ್ಲಿ ಕಂಬಳಕ್ಕೆ ಅವಕಾಶ ಬೇಕು-ಬೇಡ ಎಂಬ ಕುರಿತು ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಸಾಮಾಜಿಕ…
ಅಂಬೇಡ್ಕರ್ ಗೆ ಅಪಮಾನ, ಯಡವನಹಳ್ಳಿ ನಾಯಕ ಸಮುದಾಯದವರು ಹೇಳಿದ್ದಿಷ್ಟು!
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ನಾಯಕ ಸಮುದಾಯದ ಸಿದ್ದೇಶ್ ಎಂಬ ಕಿಡಿಗೇಡಿ ಅಂಬೇಡ್ಕರ್ ಭಾವಚಿತ್ರಕ್ಕೆ…